ಅಭಿಪ್ರಾಯ / ಸಲಹೆಗಳು

ವರ್ಷ 2018-19 ನೇ ಸಾಲಿನ ಸಂಗ್ರಹ - ಆಡಳಿತಾತ್ಮಕ ವಿಷಯಗಳು

ಕ್ರ.ಸಂ. ವಿಷಯ
 1 ಮಾನ್ಯ ಸರ್ವೋಚ್ಚ ನ್ಯಾಯಲಯದ ದಿ:09.02.2017 ರ ಆದೇಶದಂತೆ ಪರಿಷ್ಕ್ರತ ಜೇಷ್ಟತಾ ಪಟ್ಟಿಗಳ ಆಧಾರದ ಮೇಲೆ 'ಸಿ' ಮತ್ತು 'ಡಿ' ಗುಂಪಿನ ನೌಕರರ ಮುಂಬಡ್ತಿ ಹಾಗೂ ಹಿಂಬಡ್ತಿ ಜಾರಿಗೊಳಿಸುವ ಬಗ್ಗೆ,  [ಕವಿಪ್ರನಿನಿ/ಎಸ್.ಎ3/73303 / 2017-18 / 3. ದಿನಾಂಕ:05.04.2018]
 2 ಕಾರ್ಮಿಕ ಆಯುಕ್ತರವರಿಂದ ನೊಂದಣಿ ಪ್ರಮಾಣ ಪತ್ರ ಪಡೆಯುವ ಬಗ್ಗೆ.  [ಕವಿಪ್ರನಿನಿ/ಐಆರ್/ ಎಸ್ಎ7/70015/17-18.  ದಿನಾಂಕ:27.04.2018]
 3 ಕವಿಪ್ರನಿನಿಯ ಕನ್ನಡ ಘಟಕವನ್ನು ಬಲಗೊಳಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ. [ಕವಿಪ್ರನಿನಿ/ಬಿ5ಎ/3314 / 2014-15. ದಿನಾಂಕ:04.05.2018]
 4 ಕನ್ನಡ ಭಾಷೆಯನ್ನು ನಿಗಮ ಕಛೇರಿಗಳಲ್ಲಿ ಎಲ್ಲಾ ಹಂತಗಳಲ್ಲೂ ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಹಾಗೂ ಪ್ರತಿ ತಿಂಗಳು ಕನ್ನಡ ಅನುಷ್ಠಾನದ ಪ್ರಗತಿಯ ಕ್ರೋಢೀಕೃತ ವರದಿಯನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸುವ ಬಗ್ಗೆ.[ಕವಿಪ್ರನಿನಿ/ಕ.ಘ/ಸ-20510 / 2015-16. ದಿನಾಂಕ:19.05.2018.]
 5 CGHS - 2014 ರ ದರಗಳ ಅನ್ವಯ ಮೆ||ಶಂಕರ ಕ್ಯಾನ್ಸರ್ ಹಾಸ್ಪಿಟಲ್ ಮತ್ತು  ರಿಸರ್ಚ ಸೆಂಟರ್, ಬೆಂಗಳೂರು ಇಲ್ಲಿ ನಿಗಮದ ಅಧಿಕಾರಿ/ನೌಕರರು ಮತ್ತು ಅವರ ಅವಲಂಬಿತರು ಒಳರೋಗಿಗಳಾಗಿ ದಾಖಲಾದವರಿಗೆ ನಗದು ರಹಿತ ( Cashless Facilities) ಕ್ಯಾನ್ಸರ್ ಚಿಕಿತ್ಸೆಯನ್ನು ಪಡೆಯಲು ಪರಸ್ಪರ ಒಪ್ಪಂದ ಮಾಡಿಕೊಳ್ಳುವ ಬಗ್ಗೆ . [ ಕವಿಪ್ರನಿನಿ/ಬಿ6 /1432/2000-01/ವಿ-08. ದಿನಾಂಕ :22.05.2018]
 6 ನಿಗಮದ ವಿವಿಧ ಕಚೇರಿಗಳ ಕಡತಗಳಲ್ಲಿ ಹೊರಡಿಸಿರುವ ಟಿಪ್ಪಣಿಗಳ ಮತ್ತು ಕಡತಗಳಲ್ಲಿ ಕನ್ನಡದ ಮೊಹರುಗಳನ್ನು ಕಡ್ಡಾಯವಾಗಿ ಬಳಸುವ ಬಗ್ಗೆ. [ಕವಿಪ್ರನಿನಿ/ಕ.ಘ/ಸ-20510 / 2015-16. ದಿನಾಂಕ:22.05.2018]
 7 ಆರ್ಥಿಕ ಸಲಹೆಗಾರರು (ನಿ.ವ್ಯ), ಕವಿಪ್ರನಿನಿ, ಕಾವೇರಿಭವನ, ಬೆಂಗಳೂರು ರವರ ಕಛೇರಿಯಲ್ಲಿ ಮಂಜೂರಾಗಿರುವ ಉಪ ಲೆಕ್ಕ ನಿಯಂತ್ರಣಾಧಿಕಾರಿ ಹುದ್ದೆಯನ್ನು ತಕ್ಷಣವೇ ಜಾರಿಗೆ ಬರುವಂತೆ ಲೆಕ್ಕನಿಯಂತ್ರಣಾಧಿಕಾರಿ ಹುದ್ದೆಗೆ ಉನ್ನತೀಕರಿಸಿದ ಬಗ್ಗೆ. [ಕವಿಪ್ರನಿನಿ/ಬಿ5ಎ/37262 / 2013-14. ದಿನಾಂಕ:31.05.2018]
 8 ಮಾನ್ಯ ಸರ್ವೋಚ್ಚ ನ್ಯಾಯಾಲಯದ ಸಿವಿಲ್ ಅಪೀಲು ಸಂಖ್ಯೆ 2368/2011 ರಲ್ಲಿ ದಿ:09.02.2017 ರಂದು ನೀಡಿದ ತೀರ್ಪಿನ ಅನ್ವಯ ಮುಂಬಡ್ತಿ ಹಾಗೂ ಹಿಂಬಡ್ತಿ ನೀಡಿರುವುದರ ಬಗ್ಗೆ, [ಕವಿಪ್ರನಿನಿ/ಎಸ್ಎ3 / 90327 / 2018-19. ದಿನಾಂಕ:12.06.2018.]
 9 ವಿದ್ಯುತ್ ಉಪಸ್ಥಾವರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಕೆಲಸಗಾರರುಗಳ ಕನಿಷ್ಠ ವೇತನವನ್ನು ಪರಿಷ್ಕರಿಸುವ ಬಗ್ಗೆ. [ಕವಿಪ್ರನಿನಿ/ಐಆರ್/ಬಿ14 / 38435 / 2017-18. ದಿನಾಂಕ:13.06.2018]
 10 ವೇತನ ಪರಿಷ್ಕರಣೆ ವ್ಯತ್ಯಾಸದ ಬಾಕಿ ಮೊತ್ತವನ್ನು ಪಾವತಿಸುವಾಗ ನೌಕರರ/ಅಧಿಕಾರಿಗಳ ಸಂಘ/ಸಂಸ್ಥೆಗಳಿಗೆ ಕಡಿತಗೊಳಿಸುವ ಬಗ್ಗೆ. [ಕವಿಪ್ರನಿನಿ/ಎಸ್ಎ7/3224/1997-98. ದಿನಾಂಕ: 19.06.2018.]
 11 ಉಪ ಪ್ರಧಾನ ವ್ಯವಸ್ಥಾಪಕರು(ಸಿಬ್ಬಂದಿ), ಕವಿಪ್ರನಿನಿ ಹುದ್ದೆಯ ಪದನಾಮವನ್ನು ಮಾರ್ಪಡಿಸಿಕೊಂಡು ಓದಿಕೊಳ್ಳುವ ಬಗ್ಗೆ.[ಕವಿಪ್ರನಿನಿ/ಬಿ5ಎ/67290 / 2017-18. ದಿನಾಂಕ: 21.06.2018]
 12 ಡಾ.ಹೆಚ್.ಎನ್.ಗೋಪಾಲ ಕೃಷ್ಣ, ಭಾ.ಆ.ಸೇ ಇವರು ದಿನಾಂಕ : 22.06.2018 ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ನಿರ್ದೇಶಕರು[ಆಡಳಿತ ಮತ್ತು ಮಾನವ ಸಂಪನ್ಮೂಲ] ಹುದ್ದೆಯಲ್ಲಿ ಅಧಿಕಾರ ವಹಿಸಿಕೊಂಡಿರುವ ಬಗ್ಗೆ. [ಕವಿಪ್ರನಿನಿ/ ಎಸ್ಎ3 / 90295 / 2018-19. ದಿನಾಂಕ: 23.06.2018].
 13 ಸಾರ್ವಜನಿಕ ಮಾಹಿತಿ ಅಧಿಕಾರಿಗಳ / ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹಾಗೂ ಮೇಲ್ಮನವಿ ಪ್ರಾಧಿಕಾರಗಳ ಪರಿಷ್ಕ್ರತ ಪಟ್ಟಿ. [ಕವಿಪ್ರನಿನಿ/ಬಿ5ಎ/14303/2010-11. ದಿನಾಂಕ: 23.06.2018].
 14 ಕವಿಪ್ರನಿನಿಯ ಬಾಗಲಕೋಟೆ ಪ್ರಸರಣ ವಲಯದ ಡೋಣೆ ಕ್ರಾಸ್ ನಲ್ಲಿ ಹೊಸದಾಗಿ ನಿರ್ಮಿಸಿದ 400/220 ಕೆವಿ ವಿದ್ಯುತ್ ಕೇಂದ್ರದ ನಿರ್ವಹಣೆಗಾಗಿ ಪಾಳೆ ಹಾಗೂ ನಿರ್ವಹಣಾ ಸಿಬ್ಬಂದಿ ಹುದ್ದೆಗಳನ್ನು ಮಂಜೂರು ಮಾಡಿರುವ ಬಗ್ಗೆ. [ಕವಿಪ್ರನಿನಿ/ಬಿ5ಎ/67292/2017-18. ದಿನಾಂಕ:21.07.2018].
 15 ಕನ್ನಡ ಘಟಕದ ಸಲಹಾ ಸಮಿತಿಯ ಪುನರ್ ರಚನೆ ಕುರಿತು.       [ಕವಿಪ್ರನಿನಿ/ಕ.ಘ/ಸ-20510/2018-19. ದಿನಾಂಕ:26.07.2018].
 16 ನಿಗಮ ಕಾರ್ಯಾಲಯದಲ್ಲಿ ಅಸ್ತಿತ್ವದಲ್ಲಿರುವ ಪ್ರಧಾನ ವ್ಯವಸ್ಥಾಪಕರು(ಸಿಬ್ಬಂದಿ) ಹುದ್ದೆಯ ಪದವೃಂದವನ್ನು `ಉಪ ಪ್ರಧಾನ ವ್ಯವಸ್ಥಾಪಕರು(ಸಿಬ್ಬಂದಿ), ನಿಗಮ ಕಾರ್ಯಾಲಯ, ಕವಿಪ್ರನಿನಿ' ಎಂದು ಹೆಸರಿಸಿದೆ. [ಕವಿಪ್ರನಿನಿ/ಬಿ5ಎ/67290/2017-18. ದಿನಾಂಕ:03.08.2018]
 17 ಮೊಬೈಲ್ ಹ್ಯಾಂಡ್ ಸೆಟ್ ನ್ನು ನಿಗದಿತ ಅವಧಿಗಿಂತ ಮುಂಚಿತವಾಗಿ ರದ್ದುಗೊಳಿಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ. [ಕವಿಪ್ರನಿನಿ/ಬಿ5ಎ/1328/2014-15. ದಿನಾಂಕ: 06.08.2018]
 18 ಚಿತ್ರದುರ್ಗ 400ಕೆವಿ ಟಿ.ಎಲ್.ಎಂ ವಿಭಾಗ' ದ ಹೆಸರನ್ನು  ಟಿ.ಎಲ್ & ಎಸ್.ಎಸ್ ವಿಭಾಗ , ಚಿತ್ರದುರ್ಗ ಎಂದು ಹೆಸರಿಸಿ ಹಾಗೂ ಟಿ.ಎಲ್.ಎಂ ಲೆಕ್ಕ ವಿಭಾಗಕ್ಕೆ ಹುದ್ದೆಗಳನ್ನು  ಸ್ಥಳಾಂತರಿಸಿರುವ ಬಗ್ಗೆ. [ಕವಿಪ್ರನಿನಿ/ಬಿ5ಎ/67264/2017-18/01. ದಿನಾಂಕ:06.08.2018]
 19 ಹೆಚ್.ಸಿ.ಜಿ ಆಸ್ಫತ್ರೆ, ಬೆಂಗಳೂರು ಇಲ್ಲಿ ನಿಗಮದ ಅಧಿಕಾರಿ/ನೌಕರರು ಒಳರೋಗಿಯಾಗಿ ಕ್ಯಾನ್ಸರ್ ಚಿಕಿತ್ಸೆಯನ್ನು ಸಾಲದ ಸೌಲಭ್ಯದ ಮೂಲಕ ಪಡೆಯಲು ಮಾಡಿಕೊಳ್ಳಲಾದ ಒಪ್ಪಂದವನ್ನು ದಿನಾಂಕ:06.06.2020 ರವರೆಗೆ ವಿಸ್ತರಿಸಿರುವ ಬಗ್ಗೆ. [ಕವಿಪ್ರನಿನಿ/ಬಿ4/B6/1432/2000-01/02.  ದಿನಾಂಕ:07.08.2018]
 20 ದಿವಂಗತ ನೌಕರನ ಅವಲಂಬಿತರಿಗೆ ಅನುಕಂಪ ಆಧಾರದ ಮೇಲೆ ನೇಮಕಾತಿ ನೀಡುವಾಗ ಮಾಸಿಕ ಆದಾಯದ ಮಿತಿಯನ್ನು ಪರಿಗಣಿಸುವ ಬಗ್ಗೆ. [ಕವಿಪ್ರನಿನಿ/ಬಿ5/721(Gen)/1980-81.  ದಿನಾಂಕ:13.08.2018]
 21 ವಿದ್ಯುತ್ ಕೇಂದ್ರಗಳಿಗೆ ಉಪಯೋಗಿಸಲು ಮೊಬೈಲ್ ಹ್ಯಾಂಡ್ ಸೆಟ್ ಗಳಿಗೆ ನಿಗದಿಪಡಿಸಿರುವ ಮೌಲ್ಯದ ಮಿತಿಯೊಳಗೆ ಲಭ್ಯವಿರುವ ಬ್ರಾಂಡೆಡ್ ಮೊಬೈಲ್ ಹ್ಯಾಂಡಸೆಟ್ ಗಳ ತಾಂತ್ರಿಕ ವಿವರಗಳನ್ನು ಸರಬರಾಜುದಾರರಿಂದ ಪಡೆದು,ಕಾ.ನಿ.ಇಂ(ವಿ), ಟಿ.ಸಿ.ಡಿ ಬೆಂಗಳೂರು ರವರಿಗೆ ಸಲ್ಲಿಸಿ ಅವರ ಅನುಮೋದನೆಯನ್ನು ಪಡೆದು ಮೊಬೈಲ್ ಹ್ಯಾಂಡಸೆಟ್ ಗಳನ್ನು ಖರೀದಿಸುವ ಬಗ್ಗೆ. [ಕವಿಪ್ರನಿನಿ/ಬಿ5ಎ/328/2014-15.   ದಿನಾಂಕ: 13.08.2018]
 22 ರಾಜ್ಯಾದ್ಯಂತ ನಿಗಮದ ಅಧಿಕೃತ ಕಾರ್ಯಗಳಿಗಾಗಿ ವಿವಿಧ ಅಧಿಕಾರಿಗಳು ಮತ್ತು ಕಛೇರಿಗಳು ಉಪಯೋಗಿಸುತ್ತಿರುವ ಬಾಡಿಗೆ ವಾಹನಗಳನ್ನು ದಿನಾಂಕ:01.08.2018 ರಿಂದ ಪುನ: ಒಂದು ವರ್ಷದ ಅವಧಿಗೆ ಮುಂದುವರೆಸಲು ನಿಗಮವು ಅನುಮೋದನೆಯನ್ನು ನೀಡಿರುವ ಬಗ್ಗೆ. [ಕವಿಪ್ರನಿನಿ/ಬಿ5/415/1984-85/413.  ದಿನಾಂಕ:21.08.2018]
 23 ಕವಿಮಂ ಆರ್‍ ಪಿ ನಿಯಮಾವಳಿ ಅಧ್ಯಾಯ-V ರ ಅಡಿಯಲ್ಲಿ ಕವಿಪ್ರನಿನಿ ಮತ್ತು ವಿ.ಸ.ಕಂ.ಗಳಲ್ಲಿ ದಿನಾಂಕ: 31.03.2018.     ರಂದು ಇರುವಂತೆ ಮಂಜೂರಾದ ಹುದ್ದೆಗಳ ಮತ್ತು ನೇಮಕಾತಿ/ನಿಯೋಜನೆಯಿಂದ ಭರ್ತಿ ಮಾಬಹುದಾದ ಹುದ್ದೆಗಳ ಮತ್ತು ನೇಮಕಾತಿ/ನಿಯೋಜನೆಯಿಂದ್ ಭರ್ತಿ ಮಾಡಬಹುದಾದ ಹುದ್ದೆಗಳ ವಿವರ. [ಕವಿಪ್ರನಿನಿ/ಬಿ5ಎ/18261/2015-16. ದಿನಾಂಕ:03.09.2018]
 24 ಪತ್ರಗಳ/ಆದೇಶಗಳ ಪ್ರತಿಗಳನ್ನು ಅನಗತ್ಯವಾಗಿ ನಿಗಮ/ವಿಸಕಂಗಳ ವಿವಿಧ ಕಛೇರಿಗಳಿಗೆ ಉಲ್ಲೇಖಿಸಿ ರವಾನಿಸುವುದನ್ನು ತಪ್ಪಿಸುವ ಬಗ್ಗೆ. [ಕವಿಪ್ರನಿನಿ/ಬಿ5ಎ/84276/2018-19. ದಿನಾಂಕ:03.09.2018]
 25 ರಾಜ್ಯಾದ್ಯಂತ ನಿಗಮದ ಅಧಿಕೃತ ಕಾರ್ಯಗಳಿಗಾಗಿ ವಿವಿಧ ಅಧಿಕಾರಿಗಳು ಮತ್ತು ಕಛೇರಿಗಳು ಉಪಯೋಗಿಸುತ್ತಿರುವ ಬಾಡಿಗೆ ವಾಹನಗಳಿಗೆ  ದಿನಾಂಕ:01.08.2018 ರಿಂದ ಜಾರಿಗೆ ಬರುವಂತೆ ನಿಗದಿಪಡಿಸಿದ್ದ ದರಗಳನ್ನು ಪರಿಷ್ಕರಿಸುವುದರ ಬಗ್ಗೆ.  [ಕವಿಪ್ರನಿನಿ/ಬಿ5/415/1984-85/413.  ದಿನಾಂಕ:05.09.2018]
 26 ನಿಗಮದ ಎಲ್ಲಾ ಕಛೇರಿಗಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್ ಗಳು ಮತ್ತು ಕಛೇರಿ ಪರಿಚಾರಕರುಗಳಿಗೆ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಪ್ರೋತ್ಸಾಹಧನವನ್ನು ಪಾವತಿಸುವ ಕುರಿತು.  [ಕವಿಪ್ರನಿನಿ/ಐಆರ್/ಬಿ14/4957/2008-09/11.  ದಿನಾಂಕ:12.09.2018]
 27 ಮುಖ್ಯ ಇಂಜಿನಿಯರ್ (ವಿದ್ಯುತ್) ರಾಜ್ಯ ವಿದ್ಯುತ್ ರವಾನೆ ಕೇಂದ್ರಕ್ಕೆ ಹುದ್ದೆಗಳನ್ನು ಮಂಜೂರು ಮಾಡುವ ಬಗ್ಗೆ.   [ಕವಿಪ್ರನಿನಿ/ಬಿ5ಎ/259/1998-99. ದಿನಾಂಕ:15.09.2018]
 28 ಕಿರಿಯ ಇಂಜಿನಿಯರ್ (ವಿದ್ಯುತ್)/(ಸಿವಿಲ್) ಹುದ್ದೆಯಿಂದ ಸಹಾಯಕ ಇಂಜಿನಿಯರ್ (ವಿದ್ಯುತ್)/(ಸಿವಿಲ್) ಹುದ್ದೆಗೆ ನೇರ ನೌಕರಿ ಭರ್ತಿ ಪಾಲಿನಲ್ಲಿ ವರ್ಗಾವಣೆಯಿಂದ ನೇಮಕಾತಿ ಮಾಡುವ ಬಗ್ಗೆ. [ಕವಿಪ್ರನಿನಿ/ಬಿ60/88641/2018-19.  ದಿನಾಂಕ:19.09.2018]
 29 ಆರ್ಥಿಕ ಸಲಹೆಗಾರರು(ಕೆಇಎನ್ ಡಿಸಿಪಿಎಸ್) ರವರಿಗೆ ಕಾರ್ಯ ನಿರ್ವಹಣೆಯನ್ನು ಹಂಚಿಕೆ ಮಾಡಿರುವ ಕುರಿತು.  [ಕವಿಪ್ರನಿನಿ/ಬಿ5ಎ/2103/2000-01.  ದಿನಾಂಕ:22.09.2018]
 30 ಕರ್ನಾಟಕ ಮಾನ್ಯ ಉಚ್ಛ ನ್ಯಾಯಾಲಯದ ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿನ ನಿಗಮದ ಪ್ರಕರಣಗಳಲ್ಲಿ ವಕೀಲರಿಗೆ ಸಹಕರಿಸಲು `ನೋಡಲ್ ಅಧಿಕಾರಿ' ಗಳನ್ನು ನೇಮಿಸಿದ ಬಗ್ಗೆ. [ಕವಿಪ್ರನಿನಿ/ಬಿ5ಎ/ಬಿ15/86149/2018-19.  ದಿನಾಂಕ:03.10.2018]
 31 ಮಂಗಳೂರು ಬೃಹತ್ ಕಾಮಗಾರಿ ವಿಭಾಗದ  ಬೃಹತ್ ಕಾಮಗಾರಿ ನಂ.1 ಉಪ-ವಿಭಾಗದ ಕೇಂದ್ರ ಕಾರ್ಯದ ಸ್ಥಾನವನ್ನು ಪುತ್ತೂರಿಗೆ ಅಗತ್ಯ ಸಿಬ್ಬಂದಿಯೊಂದಿಗೆ ಸ್ಥಳಾಂತರಿಸುವ ಬಗ್ಗೆ.  [ಕವಿಪ್ರನಿನಿ/ಬಿ5ಎ/84278/2018-19.   ದಿನಾಂಕ:05.10.2018]
 32 ಕವಿಪ್ರನಿನಿ/ಎಸ್ಕಾಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರೆಕಾಲಿಕ ಶುಚಿಗಾರರನ್ನು ಖಾಯಂಗೊಳಿಸುವ ಬಗ್ಗೆ. [ಕವಿಪ್ರನಿನಿ/ಎಮ್ ಡಿ/ಎಸ್ ಪಿಎ/ಐಆರ್/ಬಿ23/87010/2018-19/72.  ದಿನಾಂಕ:10.10.2018]
33  2018-19  ರ ಹಣಕಾಸು ವರ್ಷಕ್ಕೆ ಅಗತ್ಯತೆಗಳ ಮೌಲ್ಯಮಾಪನದ ಬಗ್ಗೆ. [ಕವಿಪ್ರನಿನಿ/ಬಿ25/23720/2011-12. ದಿನಾಂಕ:12.10.2018]
 34 ನಿಗಮ ಕಾರ್ಯಲಯದಲ್ಲಿ ಹುದ್ದೆಗಳೊಂದಿಗೆ ಹೊಸದಾಗಿ ಶಾಖೆಯನ್ನು ರಚಿಸಿ ಸದರಿ ಶಾಖೆಯನ್ನು ವ್ಯವಸ್ಥಾಪಕರು(ಸ್ಥಿರಾಸ್ತಿ) ಶಾಖೆ ಎಂದು ಹೆಸರಿಸಿರುವ ಬಗ್ಗೆ. [ಕವಿಪ್ರನಿನಿ/ಬಿ5ಎ/410/2007-08. ದಿನಾಂಕ:30.10.2018]
 35 ನಿಗಮದ ಕಚೇರಿಗಳಲ್ಲಿ ಮತ್ತು ಅಧಿಕೃತ ಸಭೆ-ಸಮಾರಂಭಗಳಲ್ಲಿ ಏಕಕಾಲಿಕ ಬಳಕೆ (Single use) ಪ್ಲಾಸ್ಟಿಕ್ ನೀರಿನ ಬಾಟಲ್ ಗಳ ಬಳಕೆ/ಸರಬರಾಜನ್ನು ನಿಷೇಧಿಸುವ ಬಗ್ಗೆ. [ಕವಿಪ್ರನಿನಿ/ಬಿ9/85310/2018-19. ದಿನಾಂಕ: 31.10.2018]
 36 ವಿದ್ಯುತ್ ಕೇಂದ್ರಗಳಿಗೆ ಉಪಯೋಗಿಸಲು ಮೊಬೈಲ್ ಹ್ಯಾಂಡ್ ಸೆಟ್ ಗಳಿಗೆ ನಿಗದಿಪಡಿಸಿರುವ ಮೌಲ್ಯದ ಮಿತಿಯೊಳಗೆ ಲಭ್ಯವಿರುವ ಬ್ರಾಂಡೆಡ್ ಮೊಬೈಲ್ ಹ್ಯಾಂಡ್ ಸೆಟ್ ಗಳ ತಾಂತ್ರಿಕ ವಿವರಗಳನ್ನು ಸರಬರಾಜುದಾರರಿಂದ ಪಡೆದು,ಕಾ.ನಿ.ಇಂ(ವಿ), ಟಿ.ಸಿ.ಡಿ ಬೆಂಗಳೂರು ರವರಿಗೆ ಸಲ್ಲಿಸಿ ಅವರ ಅನುಮೋದನೆಯನ್ನು ಪಡೆದು ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ಖರೀದಿಸುವ ಬಗ್ಗೆ. [ಕವಿಪ್ರನಿನಿ/ಬಿ5ಎ/1328/2014-15.  ದಿನಾಂಕ:02.11.2018]
 37 ಹಿರೇಮಲ್ಲನಹೊಳೆಯಲ್ಲಿ ಹೊಸದಾಗಿ ನಿರ್ಮಿಸಿದ 400ಕೆವಿ ಜಿಐಎಸ್ ವಿದ್ಯುತ್ ಕೇಂದ್ರದ ನಿರ್ವಹಣೆಗಾಗಿ ಪಾಳೆ,ನಿರ್ವಹಣಾ ಹಾಗೂ ಕಛೇರಿ ಸಿಬ್ಬಂದಿ ಹುದ್ದೆಗಳನ್ನು ನಿಗಮವು ಮಂಜೂರು ಮಾಡಿರುವ ಬಗ್ಗೆ. [ಕವಿಪ್ರನಿನಿ/ಬಿ5ಎ/67292/2017-18. ದಿನಾಂಕ: 02.11.2018]
 38 ಅಧಿಕೃತ ಕಾರ್ಯಗಳಿಗಾಗಿ ಸ್ವಂತ ವಾಹನ ವ್ಯವಸ್ಥೆಗಾಗಿ ಮರು ಪಾವತಿಸುತ್ತಿರುವ 'ವಾಹನ ಇಂಧನ ಹಾಗೂ ನಿರ್ವಹಣಾ ವೆಚ್ಚ'ದ ಮಾಸಿಕ ಮಿತಿಯನ್ನು ಹೆಚ್ಚಿಸಿರುವ ಬಗ್ಗೆ.                                               [ಕವಿಪ್ರನಿನಿ / ಬಿ5 / 415 / 1984-85 / 291.  ದಿನಾಂಕ:07.11.2018]
 39 ಕವಿಪ್ರನಿನಿಯಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ 2017-18 ಮತ್ತು 2018-19ನೇ ಸಾಲಿನ ಸಮವಸ್ತ್ರ ಹಾಗೂ ಶೂ, ಬೆಲ್ಟ್ ವಿತರಣೆ ಬಗ್ಗೆ.  [ಕವಿಪ್ರನಿನಿ/ಐಆರ್/ ಎಸ್ಎ7/19850/2010-11. ದಿನಾಂಕ:22.11.2018]
 40 ದಿವಂಗತ ನೌಕರನ ಅವಲಂಬಿತರಿಗೆ ಅನುಕಂಪ ಆಧಾರದ ಮೇಲೆ ನೇಮಕಾತಿ ನೀಡುವಾಗ ಮಾಸಿಕ ಆದಾಯದ ಮಿತಿಯನ್ನು ಪರಿಗಣಿಸುವ ಬಗ್ಗೆ. [ಕವಿಪ್ರನಿನಿ/ಬಿ5/721/Gen(Vol-II)/80-81.  ದಿನಾಂಕ:30.11.2018]
 41 ಕವಿಪ್ರನಿನಿಯ ಕಲಬುರಗಿ ಪ್ರಸರಣ ವಲಯದ ಮುನಿರಾಬಾದ್ ಪ್ರಸರಣ(ಕಾ ಮತ್ತು ನಿ) ವೃತ್ತದ ಕಾರ್ಯವ್ಯಾಪ್ತಿಯಲ್ಲಿರುವ ಲಿಂಗಸುಗೂರು ಟಿಲ್ ಅಂಡ್ ಎಸ್ ಎಸ್ ವಿಭಾಗ ಕಛೇರಿಯನ್ನು ಸಂಬಂಧಿಸಿದ ಹುದ್ದೆಗಳೊಂದಿಗೆ ಮತ್ತು ಸಿಬ್ಬಂದಿಯೊಂದಿಗೆ ತಕ್ಷಣವೇ ಜಾರಿಗೆ ಬರುವಂತೆ ಸಿಂಧನೂರಿಗೆ ಸ್ಥಳಾಂತರಿಸಲು ನಿಗಮವು ಅನುಮೋದನೆಯನ್ನು ನೀಡಿರುವ ಬಗ್ಗೆ. [ಕವಿಪ್ರನಿನಿ/ಬಿ5ಎ/84286/2018-19.  ದಿನಾಂಕ: 03.12.2018]
 42 ನಿಗಮದ ನೌಕರಿ ಭರ್ತಿ ಮತ್ತು ಬಡತಿ ನಿಯಮಾವಳಿಗೆ ತಿದ್ದುಪಡಿ ಕಂಪನಿ ಕಾರ್ಯದರ್ಶಿ ಹುದ್ದೆಯನ್ನು ಸೇರ್ಪಡೆಗೊಳಿಸುವ ಬಗ್ಗೆ. [ಕವಿಪ್ರನಿನಿ/ಬಿ16/5607/2000-01. ದಿನಾಂಕ:03.12.2018]
 43 ಆರ್ಥಿಕ ಸಲಹೆಗಾರರು (ನಿ.ವ್ಯ), ಕವಿಪ್ರನಿನಿ, ಕಾವೇರಿಭವನ, ಬೆಂಗಳೂರು ರವರ ಕಛೇರಿಗೆ ಹಿರಿಯ ಸಹಾಯಕ ಹುದ್ದೆಯನ್ನು ತಕ್ಷಣವೇ ಜಾರಿಗೆ ಬರುವಂತೆ ಮಂಜೂರು ಮಾಡಿರುವ ಕುರಿತು. [ಕವಿಪ್ರನಿನಿ/ಬಿ5ಎ/37262/2013-14. ದಿನಾಂಕ:12.12.2018]
 44 ನಿಗಮದ/ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ನೌಕರರುಗಳ ವಿರುದ್ಧ ಅನಾಮಧೇಯ ಹಾಗೂ ಮಿಥ್ಯನಾಮಧೇಯ ದೂರು ಅರ್ಜಿಗಳನ್ನು ಸ್ವೀಕರಿಸುತ್ತಿರುವ ಕುರಿತು. [ಕವಿಪ್ರನಿನಿ/ಬಿ22/86937/2018-19.  ದಿನಾಂಕ:13.12.2018]
 45 ಚರ / ಸ್ಥಿರ ಆಸ್ತಿ ಹಾಗೂ ಹೊಣೆಗಳ ವಿವರಗಳ ಘೋಷಣೆಯ ಬಗ್ಗೆ.  [ಕವಿಪ್ರನಿನಿ/ಬಿ5ಬಿ /1133/2009-10.  ದಿನಾಂಕ:18.12.2018]
 46 ಬೆಂಗಳೂರಿನ ಹೂಡಿಯಲ್ಲಿರುವ ಕವಿಪ್ರನಿನಿ ಮಾನವ ಸಂಪನ್ಮೂಲ ಅಭಿವೃದ್ದಿ ಕೇಂದ್ರದಿಂದ ಒಂದು ಲೆಕ್ಕಾಧಿಕಾರಿ ಮತ್ತು ಒಂದು ಸಹಾಯಕ ಲೆಕ್ಕಾಧಿಕಾರಿ ಹುದ್ದೆಯನ್ನು ತಕ್ಷಣವೇ ಜಾರಿಗೆ ಬರುವಂತೆ ಕಾನೂನು ಶಾಖೆ , ನಿಗಮ ಕಾರ್ಯಾಲಯ , ಕವಿಪ್ರನಿನಿ, ಕಾವೇರಿಭವನ, ಬೆಂಗಳೂರು ಇಲ್ಲಿಗೆ ಸ್ಥಳಾಂತರಿಸಿರುವ ಬಗ್ಗೆ,   [ಕವಿಪ್ರನಿನಿ/ಬಿ5ಎ/ಬಿ15/39947/2016-17.  ದಿನಾಂಕ:20.12.2018]
 47 ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು / ಗುತ್ತಿಗೆ ಕಾರ್ಮಿಕರಿಗೆ ಕಾರ್ಮಿಕ ಪರಿಹಾರ ಕಾಯ್ದೆಯಡಿಯಲ್ಲಿ ಪರಿಹಾರಧನ ಪಾವತಿಸುವ ಬಗ್ಗೆ. [ಕವಿಪ್ರನಿನಿ/ಬಿ23/70029/2017-18. ದಿನಾಂಕ: 22.12.2018]
 48 ಬೆಂಗಳೂರಿನಲ್ಲಿ ಒಂದು ಇ.ಹೆಚ್.ವಿ.ಕೇಬಲ್ ವಿಭಾಗವನ್ನು ಮತ್ತು ಎರಡು ಇ.ಹೆಚ್.ವಿ ಕೇಬಲ್ ಉಪವಿಭಾಗಗಳನ್ನು ರಚಿಸಿರುವ ಬಗ್ಗೆ.  [ಕವಿಪ್ರನಿನಿ/ಬಿ5ಎ/ಬಿ9/5063/1975-76/II.  ದಿನಾಂಕ:21.01.2019]
 49 ನಿಗಮದಲ್ಲಿನ ವಿದ್ಯುತ್ ಕೇಂದ್ರಗಳ ಪಾಳಿ ಕೆಲಸ ಕಾರ್ಯಗಳನ್ನು ಮ್ಯಾನ್ ಪವರ್ ಏಜನ್ಸಿಗಳ ಮೂಲಕ ನಿರ್ವಹಿಸುವ ಬಗ್ಗೆ. [ಕವಿಪ್ರನಿನಿ/ಬಿ14/6014/2002-03.  ದಿನಾಂಕ:23.01.2019]
 50 ಶಿವಮೊಗ್ಗ ಬೃಹತ್ ಕಾಮಗಾರಿ ವಿಭಾಗೀಯ ಉಗ್ರಾಣದಲ್ಲಿ ಮಂಜೂರಾಗಿರುವ ಸಹಾಯಕ ಉಗ್ರಾಣ ಪಾಲಕ ಹುದ್ದೆಯನ್ನು ತಕ್ಷಣವೇ ಜಾರಿಗೆ ಬರುವಂತೆ ಉಗ್ರಾಣ ಪಾಲಕ ದರ್ಜೆ-2 ಹುದ್ದೆಗೆ ಉನ್ನತೀಕರಿಸಲು ನಿಗಮವು ಅನುಮೋದನೆಯನ್ನು ನೀಡಿರುವ ಬಗ್ಗೆ. [ಕವಿಪ್ರನಿನಿ/ಬಿ5ಎ/67264/2017-18. ದಿನಾಂಕ:08.02.2019]
 51 2018-19ನೇ ಸಾಲಿನ ಆರ್ಥಿಕ ವರ್ಷಕ್ಕೆ ’ಪರಿಕ್ವಿಸಿಟ್’ ಲೆಕ್ಕಾಚಾರ ಮಾಡುವ್ ಬಗ್ಗೆ. [ಕವಿಪ್ರನಿನಿ/ಬಿ5/ಬಿ1/65/1996-97/(ವಿ-2). ದಿನಾಂಕ:13.02.2019]
 52 ಇಲಾಖಾ ಪರೀಕ್ಷಾ ಕಾರ್ಯಗಳಿಗೆ ನಿಯೋಜಿಸಲ್ಪಡುವ ಅಧಿಕಾರಿಗಳು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವ ಬಗ್ಗೆ.  [ಕವಿಪ್ರನಿನಿ/ಬಿ66/88875/2017-18.  ದಿನಾಂಕ:14.02.2019]
 53 220 ಕೆವಿ ಎನ್.ಆರ್.ಎಸ್., ರಾಜಾಜಿನಗರ ಇಲ್ಲಿಗೆ ಮಂಜೂರಾಗಿರುವ ಕಿರಿಯ ಇಂಜಿನಿಯರ್ ಹುದ್ದೆಯನ್ನು ಸಹಾಯಕ ಇಂಜಿನಿಯರ್ ಹುದ್ದೆಗೆ ಉನ್ನತೀಕರಿಸುವ ಬಗ್ಗೆ.  [ಕವಿಪ್ರನಿನಿ/ಬಿ5ಎ//84290/2018-19.  ದಿನಾಂಕ:21.02.2019]
 54 ಅ.ಇಂ(ವಿ) , ಸ್ಕಾಡಾ, ಕವಿಪ್ರನಿನಿ ಬೆಂಗಳೂರು ರವರ ಕಛೇರಿಯ 'ಸ್ಕಾಡಾ ಘಟಕ' ಕ್ಕೆ ಶಾಶ್ವತ ಹುದ್ದೆಗಳ ಅನುಮೋದನೆಯ ಬಗ್ಗೆ.  [ಕವಿಪ್ರನಿನಿ/ಬಿ5ಎ/2009/2006-07.  ದಿನಾಂಕ:26.02.2019]
 55 ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ಮಾನವ ಸಂಪನ್ಮೂಲ ಒದಗಿಸುವ ಬಗ್ಗೆ. [ಕವಿಪ್ರನಿನಿ/ಬಿ14/ 68416/2018-19.  ದಿನಾಂಕ:08.03.2019]
 56 ನಿಗಮ ಕಾರ್ಯಲಯದಲ್ಲಿ ನಿರ್ವಹಿಸುತ್ತಿರುವ ಅಧಿಕಾರಿಗಳ ಪಿಂಚಣೆ ಮಂಜೂರಾತಿ ಪ್ರಕರಣಗಳ ನಿರ್ವಹಣಾ ಕೆಲಸಗಳನ್ನು ಮರುಹಂಚಿಕೆ ಮಾಡಿದ ಬಗ್ಗೆ. [ಕವಿಪ್ರನಿನಿ/ಬಿ5ಎ/ಬಿ55/88314/ 2018-19. ದಿನಾಂಕ:29.03.2019]

ಇತ್ತೀಚಿನ ನವೀಕರಣ​ : 02-12-2021 05:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080